ರಾಜೀವ ಗಾಂಧಿ ಪಂಚಾಯತ ರಾಜ ಫೆಲೋಶಿಪ ಗಾಗಿ ಅರ್ಜಿ ಆಹ್ವಾನ ಕಲ್ಯಾಣ ಕರ್ನಾಟಕ ಪ್ರದೇಶದ 07 ಜಿಲ್ಲೆಗಳ RDPR ಇಲಾಖೆಯಲ್ಲಿ ಖಾಲಿ ಇರುವ 51 ಫೆಲೋ ಹುದ್ದೆಗಳಿಗೆ ವೇತನ ರೂ. 60000/- PRC RDPR Jobs 2024
ಕಲ್ಯಾಣ ಕರ್ನಾಟಕ
ಪ್ರದೇಶದ 07 ಜಿಲ್ಲೆಗಳ RDPR ಇಲಾಖೆಯಲ್ಲಿ ಖಾಲಿ ಇರುವ 51 ಫೆಲೋ ಹುದ್ದೆಗಳಿಗೆ
ಹುದ್ದೆಯ ಹೆಸರು: ರಾಜೀವ್
ಗಾಂಧಿ ಪಂಚಾಯತ್ ರಾಜ್ ಫೆಲೋಶಿ RDPR-2024
ಪೋಸ್ಟ್ ದಿನಾಂಕ: 20-01-2024
ಒಟ್ಟು ಹುದ್ದೆ: 51
ಸಂಕ್ಷಿಪ್ತ ಮಾಹಿತಿ: ಕರ್ನಾಟಕ
ಪಂಚಾಯತ ರಾಜ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ. ಕರ್ನಾಟಕ ಸರ್ಕಾರವು
"ರಾಜೀವ ಗಾಂಧಿ ಪಂಚಾಯತ್ ರಾಜ ಫೆಲೋಶಿಪ್' ಕಾರ್ಯಕ್ರಮದ ಅಡಿಯಲ್ಲಿ 51 ಹುದ್ದೆಗಳಿಗೆ ಅರ್ಹ
ಮತ್ತು ಅನುಭವ ಹೊಂದಿರುವ ಯುವ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರತಿ ಫೆಲೋರವರನ್ನು
ಕಲ್ಯಾಣ ಕರ್ನಾಟಕ ಪ್ರದೇಶದ 07 ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ ಒಬ್ಬರನ್ನು ನಿಯುಕ್ತಿಗೊಳಿಸಲಾಗುವುದು..
ಕರ್ನಾಟಕ ಪಂಚಾಯತ ರಾಜ ಆಯುಕ್ತಾಲಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ RDPR ವಿವಿಧ
ಹುದ್ದೆಗಳು 2024 |
|||
ಪ್ರಮುಖ
ದಿನಾಂಕಗಳು ·
ಆಫ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ : 22-01-2024 ·
ಆಫ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ : 05-02-2024 |
|||
ಹುದ್ದೆಯ
ವಿವರಗಳು |
|||
ಹುದ್ದೆಯ ಹೆಸರು |
51 |
ಫೆಲೋ |
|
ಕರ್ತವ್ಯ ಸ್ಥಳ |
ಕಲ್ಯಾಣ ಕರ್ನಾಟಕದ ಜಿಲ್ಲೆಗಳು |
||
ವಯೋಮಿತಿ |
ಅಭ್ಯರ್ಥಿಗಳು ಗರಿಷ್ಟ ಅಂದರೇ 32 ವರ್ಷದವರೆಗೆ
ಅರ್ಜಿ ಸಲ್ಲಿಸಬಹುದು |
||
ಶೈಕ್ಷಣಿಕ ಅರ್ಹತೆಗಳು |
ಅರ್ಜಿ ಸಲ್ಲಿಸುವ ಕೊನೆಯ
ದಿನಾಂಕದ ಒಳಗಾಗಿ ಅಭ್ಯರ್ಥಿಯು ಸಮಾಜಶಾಸ್ತ್ರ/ ಅರ್ಥಶಾಸ್ತ್ರ/ ಗ್ರಾಮೀಣಾಭಿವೃದ್ಧಿ/ ಸಮಾಜ ಕಾರ್ಯ/
ಸಾರ್ವಜನಿಕ ನೀತಿ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು
ಮತ್ತು ನಿರ್ದಿಷ್ಟ ಪಡಿಸಿದ ವರ್ಷಗಳ ಅನುಭವ ಹೊಂದಿರಬೇಕು. ಕಡ್ಡಾಯವಾಗಿ ಕನ್ನಡ ಮಾತನಾಡಲು ಬಲ್ಲವರಾಗಿರಬೇಕು |
||
ಆಸಕ್ತ
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಬಹುದು |
|||
ಅರ್ಜಿ |
|||
ಅಧಿಸೂಚನೆ |
|||
ಅಧಿಕೃತ ಜಾಲತಾಣ |
ಕಾಮೆಂಟ್‌ಗಳಿಲ್ಲ