Header Ads

Header ADS

Adarsha Vidyalaya RMSA School 6th class hall tickets can be downloaded/ಆಧರ್ಶ ವಿದ್ಯಾಲಯ 6 ನೇ ತರಗತಿ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಈಗ ಡೌನ್ ಲೋಡ್ ಮಾಡಿ 2024 Rmsa

 ಆಧರ್ಶ  ವಿದ್ಯಾಲಯ  6 ನೇ ತರಗತಿ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಈಗ ಡೌನ್ ಲೋಡ್ ಮಾಡಿ 2024/. hall tickets can be downloaded





2024-25 ನೇ ಶೈಕ್ಷಣಿಕ ಸಾಲಿಗೆ ಆಧರ್ಶ ವಿದ್ಯಾಲಯಗಳಿಗೆ 6 ನೇ ತರಗತಿ ಪ್ರವೇಶ ಪರೀಕ್ಷೆಯ ಮುಖಾಂತರ ದಾಖಲಾತಿ ಮಾಡಿಕೊಳ್ಳಲಾಗುವುದು .ಈ ಹಿನ್ನಲೆಯಲ್ಲೂ ಆನ್ ಲೈನ್ ಮುಖಾಂತರ  ದಿನಾಂಕ 17-01-2024 ಅರ್ಜಿಗಳನ್ನು ಆಹ್ವಾನಿಸಲಾಗಿದ್ದು . ಆಧರ್ಶ ವಿದ್ಯಾಲಯಗಳಿಗೆ 6 ನೇ ತರಗತಿ ಪ್ರವೇಶ ಪರೀಕ್ಷೆಯ ದಿನಾಂಕ 03-03-2024 ರಂದು ಬೆಳಿಗ್ಗೆ 10.30 ರಿಂದ 01.00 ಗಂಟೆಯ ವರೆಗೆ ನಡೆಸಲಾಗುವುದು. 

ಜಿಲ್ಲಾ ನ್ಯಾಯಾಲಯ ಬೆಂಗಳೂರು ಗ್ರಾಮಾಂತರ -Peon and Typist ಹುದ್ದೆಗಳಗೆ ನೇರ ನೇಮಕಾತಿ

2024-25 ನೇ ಶೈಕ್ಷಣಿಕ ಸಾಲಿಗೆ ಆಧರ್ಶ ವಿದ್ಯಾಲಯಗಳಿಗೆ 6 ನೇ ತರಗತಿ ಪ್ರವೇಶಕ್ಕೆ  ಪರೀಕ್ಷೆಯನ್ನು  ದಿನಾಂಕ 03-03-2024 ರಂದು ನಡೆಯಲಿದೆ, ಹಾಲ್ ಟೆಕೆಟ್  ಅನ್ನು ಈಗ ಡೌನ್ ಲೋಡ್ ಮಾಡಬಹುದು. 

ಕಂದಾಯ ಇಲಾಖೆಯ ಖಾಲಿ ಇರುವ 1000 ಹುದ್ದೆಗಳ ನೇಮಕಾತಿ ಅಧಿಸೂಚನೆ/ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು 2024


Entrance exam for class 6th enrollment in Adarsha School for the year  2024-25 will be held on 03-03-2024. hall tickets can be downloaded. 

  

ಸೂಚನೆಗಳು 

* ಪ್ರವೇಶ ಪಾತ್ರ ಇಲ್ಲದ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಅಭ್ಯರ್ಥಿಯ ಗುರುತಿಗೆ ಸಂಬಂದಿಸಿದ  ಭಾವಚಿತ್ರವುಳ್ಳ ಯಾವುದಾದರೂ ಒಂದು ದಾಖಲೆಯನ್ನು ತಾರತಕ್ಕದ್ದು. 

* ಆಧರ್ಶ ವಿದ್ಯಾಲಯ ಪ್ರವೇಶಕ್ಕೆ  ಪರೀಕ್ಷೆಗೆ ಸಂಬಂದಿಸಿದ ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ  ನೆಡಲಾಗಿರು ಸೂಚನೆಗಳನ್ನು ಗಮನವಿಟ್ಟು ಓದುವುದು. 

* ಎಲೆಕ್ಟ್ರಾನಿಕ್ ಸಾಧನಗಳು / ಮೊಬೈಲ್ /ಕ್ಯಾಲ್ಕೂಲೇಟರ್ /ಪೇಜರ್ ಇತ್ಯಾದಿ ವಸ್ತುಗಳನ್ನು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ. 

* 10-45 ಗಂಟೆಯ ನಂತರ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ . 

* ಪರೀಕ್ಷೆ ಯು  ಮಧ್ಯಾಹ್ನ  1.00 ಗಂಟೆಗೆ ಪೂರ್ಣಗೊಳ್ಳುವುದರಿಂದ ಅಲ್ಲಿಯವರೆಗೂ ಯಾವುದೇ ಅಭ್ಯರ್ಥಿಯನ್ನು ಕೊಠಡಿಯಿಂದ ಹೊರ ಹೋಗಲು ಅನುಮತಿ ನೀಡಲಾಗುವುದಿಲ್ಲ .

Download Hall ticket:

ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್:

ಇಲ್ಲಿ ಕ್ಲಿಕ್ ಮಾಡಿ

WhatsApp channel

Join Now

       ಎಲ್ಲಾ  ಅಭ್ಯರ್ಥಿಗಳಿಗೆ ಶುಭ ಹಾರೈಕೆಗಳು  


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.