Header Ads

Header ADS

ಮಿಷನ್ ಶಕ್ತಿ ಯೋಜನೆ ಅಡಿಯಲ್ಲಿ ಹೊಸದಾಗಿ ಹುದ್ದೆ ಅರ್ಜಿ ನೇಮಕಾತಿ BIDAR/WCB ಬೀದರ್ Recruitment 2024


wcb bibar




"ಮಿಷನ್ ಶಕ್ತಿ" ಯೋಜನೆ ಅಡಿಯಲ್ಲಿ ಮಹಿಳಾ  ಸಬಲೀಕರಣ ಘಟಕದಲ್ಲಿ ಹೊಸದಾಗಿ ಹುದ್ದೆ ಅರ್ಜಿ  ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ  ಸಬಲೀಕರಣ ಘಟಕದಲ್ಲಿ ಹೊಸದಾಗಿ ಹುದ್ದೆ ಅರ್ಜಿ  WCB ಬೀದರ್  Recruitment 2024


ಸಂಕ್ಷಿಪ್ತ ಮಾಹಿತಿ:

                              "ಮಿಷನ್ ಶಕ್ತಿ" ಯೋಜನೆ ಅಡಿಯಲ್ಲಿ ಮಹಿಳಾ  ಸಬಲೀಕರಣ ಘಟಕದಲ್ಲಿ ಹೊಸದಾಗಿ ಹುದ್ದೆ ಅರ್ಜಿ  ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ  ಸಬಲೀಕರಣ ಘಟಕದಲ್ಲಿ ಹೊಸದಾಗಿ ಹುದ್ದೆ ಅರ್ಜಿ  WCB ಬೀದರ್  Recruitment 2024 ಮಾನ್ಯ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಇವರ ಪತ್ರದ ದಿನಾಂಕ 11-01-24  ಈ ಮೂಲಕ ಪ್ರಕಟಿಸುವುದೇನೆಂದರೆ ಬೀದರ್ ಜಿಲ್ಲಾ" ಮಿಷನ್ ಶಕ್ತಿ" ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಟ್ಟಿನಲ್ಲಿ ಸ್ಥಾಪಿಸಲಾದ ಉಪ ಯೋಜನೆಯ  ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಲು. 1 District Mission Coordinator - 1. & 2. Specialist in Financial Literacy and Accountant- 1. ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಕರೆಯಲಾಗಿದೆ.  Experience 3 years working with government /Non government organization related ಕೆಲಸದ ಅನುಭವ ಉಳ್ಳವರಿಗೆ ಆದ್ಯತೆ ಕೊಡಲಾಗಿದೆ. ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ ಕನ್ನಡ ಮತ್ತು ಆಂಗ್ಲೋ ಭಾಷೆಗಳಲ್ಲಿ ಪರಿಪೂರ್ಣ ಹಿಡಿತ ಉಳ್ಳವರ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನ/ ವಿದ್ಯಾರ್ಹತೆ ಯಲ್ಲಿ ಗಳಿಸಿದ ಅಂಕಗಳನ್ನು/ಅನುಭವ/ಕಂಪ್ಯೂಟರ್ ಪರೀಕ್ಷೆಗಳ ಮೂಲಕ ನೇಮಕಾತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.


ಹುದ್ದೆಯ ವಿವರ:   

ಹುದ್ದೆಗಳು :

ಒಟ್ಟು

01.ಜಿಲ್ಲಾ  ಮಿಷನ್ ಸಂಯೋಜಕರು


02.ಆರ್ಥಿಕ ಸಾಕ್ಷರತೆ ಮತ್ತು ಲೆಕ್ಕಪರಿಶೋಧಕರು

01


01                          



ಶೈಕ್ಷಣಿಕ ಅರ್ಹತೆಗಳು:

           ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಮಾನ್ಯತೆ ಪಡೆದ ಅಥವಾ ವಿಶ್ವವಿದ್ಯಾಲಯದಿಂದ ವಿಷಯದಲ್ಲಿ ಮುಗಿಸಬೇಕು. ಹೆಚ್ಚಿನ ಮಾಹಿತಿಗಳಿಗೆ ಕೆಳಗೆ ನೀಡಿರುವ ಅಧಿಸೂಚನೆ ಯನ್ನು ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸಲು ಯಾವುದೇ ರೀತಿ ಶುಲ್ಕ ಇರುವುದಿಲ್ಲ.

ವಯೋಮಿತಿ:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು 45 ವರ್ಷ ಮೀರಬಾರದು.

ಗರಿಷ್ಠ  ವಯೋಮಿತಿ ಯಲ್ಲಿ  ಸಡಲಿಕ್ಕೆ ಇರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ : 05 ವರ್ಷ
ಇತರೆ ಹಿಂದುಳಿದ ವರ್ಗ ಓಬಿಸಿ: 3 ವರ್ಷ
PWD : ಕಟಗೇರಿಯಲ್ಲಿ 10 ವರ್ಷ ಸಡಲಿಕ್ಕೆ.

ಆಯ್ಕೆ ವಿಧಾನಗಳು:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಅರ್ಜಿ ಹಾಕುವ ವಿಧಾನ: 

ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇತ್ತೀಚಿನ ಫೋಟೋ ಹಾಗೂ ವಿದ್ಯಾ ರ್ಹತೆ ಮತ್ತು ಅನುಭವ ಇತರೆ ಅಗತ್ಯ ದಾಖಲಾತಿಗಳನ್ನು ಲಗತಿಸಿ . ದ್ವಿ ಪ್ರತಿಯಲ್ಲಿ ದಿನಾಂಕ 05-03-2024ರ ಒಳಗಾಗಿ ಖುದ್ದಾಗಿ  ಅಥವಾ ಅಂಚೆಯ ಮೂಲಕ ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ವಿಳಾಸಕ್ಕೆ ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:    

ಅರ್ಜಿ ಸಲ್ಲಿಸುವ ಆರಂಭದ ದಿನಾಂಕ : 09-02-24
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:05-02-24


Important links


ಅಧಿಸೂಚನೆ:

ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್:

ಆಫ್ ಲೈನ್

ವೆಬ್ಸೈಟ್ ಲಿಂಕ್:

ಇಲ್ಲಿ ಕ್ಲಿಕ್ ಮಾಡಿ


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.