BMTC ಕಂಡಕ್ಟರ್ ನೇಮಕಾತಿ 2024: 2500 ಹುದ್ದೆಗಳಿಗೆ ಅರ್ಜಿ/Bengaluru Metropolitan Transport Corporation Conductor Recruitment 2024: Apply for 2500 Posts
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕಂಡಕ್ಟರ್ ನೇಮಕಾತಿ 2024: 2500 ಹುದ್ದೆಗಳಿಗೆ ಅರ್ಜಿ
ಸಂಕ್ಷಿಪ್ತ ಮಾಹಿತಿ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ (ದರ್ಜೆ -3 ಮೇಲ್ವಿಚಾರಕ್ಷೇತರ ) ಹುದ್ದೆಗಳನ್ನು ಎರಡೂ ವೃಂದಗಳಾಗಿ ವಿಂಗಡಿಸಲಾಗಿದೆ . ಮಿಕ್ಕುಳಿದ ಹಾಗೂ ಸ್ಥಳೀಯ ಈ ಎರಡೂ ವೃಂದಗಳಿಗೆ ಪ್ರತ್ಯೇಕವಾಗಿ ಮೀಸಲಿರುವ ಹುದ್ದೆಗಳನ್ನು ಅರ್ಹ ಅಭ್ಯಾರ್ಥಿಗಳಿಂದ ಭರ್ತಿ ಮಾಡಲು (KEA) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಶೈಕ್ಷಣಿಕ ವಿದ್ಯಾರ್ಹತೆ :
1 . ಪಿ ಯು ಸಿ (ಆರ್ಟ್ಸ್ /ಕಾಮರ್ಸ್ / ಸೈನ್ಸ್ )ನಲ್ಲಿ ಉತ್ತೀರ್ಣರಾಗಿರತಕ್ಕದ್ದು . ಅಥವಾ 10+2 ICSE/ CBSE ರಲ್ಲಿ ಉತ್ತೀರ್ಣರಾಗಿರತಕ್ಕದ್ದು ಅಥವಾ ತತ್ಸಮಾನ ವಿದ್ಯಾರ್ಹತೆ ಅಂದರೆ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ 03 ವರ್ಷಗಳ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರತಕ್ಕದ್ದು.(ಮುಕ್ತ ಶಾಲೆ ಅಥವಾ ಮುಕ್ತ ವಿಶ್ವವಿದ್ಯಾಲಯಿಂದ ಪಡೆದ ಪಿಯುಸಿ / 10+2 ತರಗತಿಯನ್ನು ಅಥವಾ J O C/J L C ಕೋರ್ಸಗಳನ್ನು ಹೊರತುಪಡಿಸಿ .)
2 . ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ ಅನ್ನು ಹೊಂದಿರತಕ್ಕದ್ದು.
ಹುದ್ದೆಗಳ ವಿವರಗಳು :
ಕಂಡಕ್ಟರ್ ಹುದ್ದೆಗಳು :- ಒಟ್ಟು 2500 ಹುದ್ದೆಗಳು
ಮಿಕ್ಕುಳಿದ ವೃಂದ : 2286 ಹುದ್ದೆಗಳುಸ್ಥಳೀಯ ವೃಂದ : 199+15 = 2014 ಹುದ್ದೆಗಳು
ದೇಹದಾರ್ಢ್ಯತೆ:
ಪುರುಷ : ಎತ್ತರ - 160 ಸೆಂ. ಮೀ
ಮಹಿಳೆ: ಎತ್ತರ - 150 ಸೆಂ. ಮೀ
ವಯೋಮಿತಿ :
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 10-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-04-2024
ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 13-04-2024
ನಿರ್ವಾಹಕ ವೇತನ ಶ್ರರ್ಣಿ :
ಅರ್ಜಿ ಸಲ್ಲಿಸುವ ವಿಧಾನ :
1.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಆಯ್ಕೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.2. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಡು ಅನಂತರವೇ ಆಯಾ ಅಭ್ಯಾರ್ಥಿಗಳಿಗೆ ಅನ್ವಯವಾಗುವ ವಿವರಗಳನ್ನು ಭರ್ತಿಮಾಡತಕ್ಕದ್ದು .
3.ಅಭ್ಯರ್ಥಿಯ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಹಾಗೂ ಕಪ್ಪು ಶಾಹಿಯ ಸ್ಕೆಚ್ /ಮಾರ್ಕರ್ ಪೆನ್ ನಲ್ಲಿ ಸಹಿಯನ್ನು ನಿಗದಿಪಡಿಸಿದ ಅಳತೆಯಲ್ಲಿ ಸ್ಕ್ಯಾನ್ ಮಾಡಿ ಅರ್ಜಿಗೆ ಅಪ್ಲೋಡ್ ಮಾಡಬೇಕು.
4.ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು /ವಿಸಲಾತಿಗಳನ್ನು. ತಿದ್ದುಪಡಿ /ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಪ್ರತ್ಯೇಕ ಮನವಿಗಳನ್ನು ಪರಿಗಣಿಲಾಗುವುದಿಲ್ಲ .
5. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಮತ್ತು ಸಮಯದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು .
6.ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡದೇ ಇರುವ ಹಾಗೂ ಅರ್ಜಿ ಶುಲ್ಕ ಸಂದಾಯ ಮಾಡಲು ಅಥವಾ ಭಾಗಶ ಅರ್ಜಿ ಸಂದಾಯ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು .
7.ಅಭ್ಯರ್ಥಿಗಳು ಭರ್ತಿ ಮಾಡಿ ಸಲ್ಲಿಸಿದ ಅರ್ಜಿಯ ಒಂದು ಪ್ರತಿ ಯನ್ನು ತಮ್ಮ ಮಾಹಿತಿಗಾಗಿ ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ. ಸಂಸ್ಥೆಯಿಂದ ಯಾವುದೇ ಕಾರಣಕ್ಕೂ ಅರ್ಜಿಯ ಪ್ರತಿಯನ್ನು ಒದಗಿಸಲಾಗುವುದಿಲ್ಲ.
ಅರ್ಜಿ ಶುಲ್ಕ ವಿವರ :
General, OBC Candidates - Rs. 750/-
SC,ST, PWD, ExS Candidates _ Rs. 500/-
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೇಮಕಾತಿಗಳು2024
Q1. BMTC ನೇಮಕಾತಿಗೆ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆ ಏನು?
ಉ : ಪಿ ಯು ಸಿ (ಆರ್ಟ್ಸ್ /ಕಾಮರ್ಸ್ / ಸೈನ್ಸ್ )ನಲ್ಲಿ ಉತ್ತೀರ್ಣರಾಗಿರತಕ್ಕದ್ದು.
Q2. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆಯೇ?
ಉ: ಹೌದು, BMTC ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಯನ್ನು ಒದಗಿಸುತ್ತದೆ. ವಿವರಗಳಿಗಾಗಿ ಅಧಿಸೂಚನೆಯನ್ನು ನೋಡಿ.
Q3. ಅರ್ಜಿಯನ್ನು ಸಲ್ಲಿಸಿದ ನಂತರ ನನ್ನ ಅಪ್ಲಿಕೇಶನ್‌ನಲ್ಲಿ ನಾನು ಬದಲಾವಣೆಗಳನ್ನು ಮಾಡಬಹುದೇ?
ಉ: ಒಮ್ಮೆ ಸಲ್ಲಿಸಿದ ನಂತರ, ಅರ್ಜಿಗಳು ಸಾಮಾನ್ಯವಾಗಿ ಅಂತಿಮವಾಗಿರುತ್ತದೆ. ದೋಷಗಳನ್ನು ತಪ್ಪಿಸಲು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯವಾಗಿದೆ.
Q4. BMTC ನೇಮಕಾತಿಗೆ ಅಗತ್ಯವಿರುವ ಕನಿಷ್ಠ ದೇಹದಾರ್ಢ್ಯತೆ: ಅರ್ಹತೆ ಏನು?
ಉ: ಪುರುಷ : ಎತ್ತರ - 160 ಸೆಂ. ಮೀ /ಮಹಿಳೆ: ಎತ್ತರ - 150 ಸೆಂ. ಮೀ
Q5.ಅರ್ಜಿ ಶುಲ್ಕವನ್ನು ಪಾವತಿಸುವ ವಿಧಾನ ಯಾವುದು?
ಉ: ಅಧಿಸೂಚನೆಯು ಅರ್ಜಿ ಶುಲ್ಕಕ್ಕಾಗಿ ಸ್ವೀಕರಿಸಿದ ಪಾವತಿ ವಿಧಾನಗಳನ್ನು ನಿರ್ದಿಷ್ಟಪಡಿಸುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಪಾವತಿ, ಬ್ಯಾಂಕ್ ಚಲನ್ ಅಥವಾ ಇತರ ನಿರ್ದಿಷ್ಟ ವಿಧಾನಗಳಂತಹ ಆಯ್ಕೆಗಳಿಂದ ಆಯ್ಕೆ ಮಾಡಬಹುದು.
ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮ ಮತ್ತು ಅಂಕಗಳು ಹಾಗೂ ಅವಧಿ :
FAQs ವಿಭಾಗ:

ಕಾಮೆಂಟ್‌ಗಳಿಲ್ಲ