Header Ads

Header ADS

HIGH SECURITY REGISTRATION PLATE/ವಾಹನ ಕಳ್ಳತನವನ್ನು ತಡೆಗಟ್ಟುವಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳ ಪ್ರಾಮುಖ್ಯತೆ/HSRP

ವಾಹನ ಕಳ್ಳತನವನ್ನು ತಡೆಗಟ್ಟುವಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳ ಪ್ರಾಮುಖ್ಯತೆ


HSRP Plates



HSRP ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆಯೇ 2019 ಕ್ಕಿಂತ ಮುಂಚಿತವಾಗಿ  ಖರದಿಸಿ ವಾಹನ ನೊಂದಣಿ ಮಾಡಿಕೊಂಡಿರುವ ಸಾರ್ವಜನಿಕರು 19 ಫೆಬ್ರುವರಿ 2024ರ ಒಳಗಾಗಿ ತಮ್ಮ ತಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ಎಸ್ ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ಬುಕ್ ಮಾಡಿ ತಮ್ಮ ಗಾಡಿಗೆ ಅಳವಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ನೀವು ಫೆಬ್ರುವರಿ 19 2024ರ ಒಳಗಾಗಿ HSRP ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಸಿಕೊಳ್ಳದೆ ಇದ್ದಲ್ಲಿ ಟ್ರಾಫಿಕ್ ಪೊಲೀಸ ರಿಂದ ದಂಡ ಹಾಕಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.






ಕೆಲವು ಜನರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಆದರೆ ಇನ್ನೂ ಹಲವು ಜನರು ಇದರ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಕೆಲವು ಜನರ ಮನದಲ್ಲಿ ಈ ನಂಬರ್ ಪ್ಲೇಟ್ ಹೇಗಿರುತ್ತದೆ? ಇದನ್ನು ಏಕೆ ನಮ್ಮ ವಾಹನಕ್ಕೆ ಹಾಕಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದು  ಇದ್ದಾರೆ. ಇದನ್ನು ಕುರಿತು ನಮ್ಮ ಉದ್ಯೋಗ ನ್ಯೂಸ್ ಪೋಸ್ಟ್ ಯಲ್ಲಿ  ಸಂಪೂರ್ಣ ವಿವರಿಸಲಾಗಿದೆ.

HSRP  ನಂಬರ್ ಪ್ಲೇಟ್ ಎಂದರೆ ಏನು?

HSRP ಎಂದರೆ ಇದು "ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್"(HIGH SECURITY REGISTRATION PLATE )



HSRP ನಂಬರ್ ಪ್ಲೇಟ್ ಅನ್ನು ಏಕೆ ಹಾಕಿಸಬೇಕು? ಇದರ ಉಪಯೋಗಗಳು.

HSRP ಎಂದರೆ HIGH SECURITY REGISTRATION PLATE ಎಂದು ಈ ರೀತಿ ನಂಬರ್ ಪ್ಲೇಟ್ ಗಳನ್ನು ಸಾರ್ವಜನಿಕರು ಏಕೆ ತಮ್ಮ ವಾಹನಗಳಿಗೆ ಹಾಕಿಸಬೇಕು ಎಂದು ಈ ನಂಬರ್ ಪ್ಲೇಟ್ ಒಮ್ಮೆ ನಿಮ್ಮ ವಾಹನಕ್ಕೆ ಅಳವಡಿಸಿದರೆ ಮುಗಿಯಿತು ಮತ್ತೆ ಮರುಬಳಕೆ ಮಾಡಲಾಗದ ಹಾಗೆ ಲಾಕ್ ಮಾಡಲಾಗಿರುತ್ತಾದೆ.
ಇದನ್ನು ಹೊರತುಪಡಿಸಿಯು  ಯಾರಾದರೂ ನಿಮ್ಮ ವಾಹನದ ನಂಬರ್ ಪ್ಲೇಟ್ ಬದಲಾಯಿಸಲು  ಪ್ರಯತ್ನಸಿದ್ದಲ್ಲಿ ಈ ನಂಬರ್ ಪ್ಲೇಟ್ ನಾಶವಾಗಿ ಹೋಗುತ್ತದೆ.
ಈ ಕಾರಣ ದಿಂದಾಗಿ ಕಳ್ಳರು ಅಥವಾ ಇತರೆ ಕಾನೂನು ಬಾಹಿರ ಚಟುವಟಿಕೆಗೆ  ನಂಬರ್ ಪ್ಲೇಟ್ ಬದಲಾಯಿಸುವವರನ್ನು ಸುಲಭವಾಗಿ ಪೊಲೀಸರು ಗುರುತಿಸಲು ಇದು ನಂಬರ್ ಪ್ಲೇಟ್ ಗಳು ಅಳವಡಿಕೆಯಿಂದ ಸಾಧ್ಯವಾಗುತ್ತದೆ.

HSRP ನಂಬರ್ ಪ್ಲೇಟ್ ಹೇಗಿರುತ್ತದೆ?

.HSRP ನಂಬರ್ ಪ್ಲೇಟ್ ನಲ್ಲಿರುವ ಎಲ್ಲಾ ಅಕ್ಷರಗಳು ಒಂದೇ ರೀತಿಯ ಗಾತ್ರವನ್ನು ಒಂದಿದ್ದು ಮತ್ತು ಒಂದೇ ಬಗ್ಗೆಯ ಫಾಂಟ್ ನಿಂದ ಕೂಡಿರುತ್ತದೆ.
. ನಂಬರ್ ಪ್ಲೇಟ್ ನ ಎಡಭಾಗದಲ್ಲಿ ವಾಹನ ವರ್ಗದ ಆಧಾರದ ಮೇಲೆ ಬಣ್ಣದ ಗುರುತನ್ನು ಮಾಡಲಾಗಿರುತ್ತದೆ
ಉದಾಹರಣೆಗೆ ಖಾಸಗಿ ವಾಹನಗಳಿಗೆ ಕಪ್ಪು ಬಣ್ಣದ ಸಂಖ್ಯೆಗಳಿರುವ ಮತ್ತು ಇಂಡಿಯಾ (IND) ಎಂದು ಆರ್ಟ್ ಸ್ಟ್ರಾಂಪ  ಹಾಕಲಾಗುತ್ತದೆ.




ಇಲ್ಲಿದೆ ಆನ್ಲೈನ್ ನಲ್ಲಿ ಬುಕ್ ಮಾಡುವ ವೆಬ್ಸೈಟ್ ಲಿಂಕ್:

ಇಲ್ಲಿವರೆಗೆ ಈ ನಂಬರ್ ಪ್ಲೇಟ್ ಅನ್ನು ಹಾಕಿಕೊಳ್ಳದವರು ಕೂಡಲೇ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಬುಕ್ ಮಾಡಿಕೊಳ್ಳಿ

ಅಧಿಕೃತ ವೆಬ್ಸೈಟ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

Contact more information

Are you Book HSRP 

 Basu Enterprises

 Mob no7760497777,8722968966

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.