Header Ads

Header ADS

KSFC 2023 ತಾತ್ಕಾಲಿಕ ಕೀ ಉತ್ತರ ಪ್ರಕಟಣೆ 22/02/2024/ksfc 2023 provisional key answer.22/02/2024

 KSFC 2023 ತಾತ್ಕಾಲಿಕ ಕೀ ಉತ್ತರ ಪ್ರಕಟಣೆ 22/02/2024/ಆನ್ ಲೈನ್  ಆಕ್ಷೇಪಣೆ ಲಿಂಕ್  ಕೊನೆಯ ದಿನಾಂಕ 29-02-2024 ಸಂಜೆ 5.00 ಗಂಟೆಯೊಳಗೆ 


kea






ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿನ ವಿವಿದ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕೀ  ಉತ್ತರಗಳನ್ನು ಪ್ರಕಟಿಸಿದ್ದು .ದಿನಾಂಕ 17-02-2024 ರಂದು  KEA ವತಿಯಿಂದ ನಡೆಸಲಾಗಿರುವ ಕರ್ನಾಟಕ  ರಾಜ್ಯ ಹಣಕಾಸು ಸಂಸ್ಥೆಯಲ್ಲಿನ ವಿವಿದ ವೃಂದದ ಹುದ್ದೆಗಳಿಗೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರಗಳನ್ನು   KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. 
ಆಧರ್ಶ ವಿದ್ಯಾಲಯ 6 ನೇ ತರಗತಿ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಈಗ ಡೌನ್ ಲೋಡ್ ಮಾಡಿ 2024 Rmsa


 ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆ ಇ ಎ  ವೆಬ್ ಸೈಟ್ ನ  ಮುಖಪುಟದಲ್ಲಿರುವ ನೇಮಕಾತಿ ವಿಭಾಗದಲ್ಲಿ  KSFC 2023  ಆಕ್ಷೇಪಣೆಗಳ ಸಲ್ಲಿಸುವ ಲಿಂಕ್ ನಲ್ಲಿ  ತಮ್ಮ ಅರ್ಜಿ ಸಂಖ್ಯೆ, ಹೆಸರು, ಜನ್ಮ ದಿನಾಮಕವನ್ನು ನಮೊದಿಸಿ  ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ದಿನಾಂಕ 29-02-2024 ಸಂಜೆ 5.00 ಗಂಟೆಯೊಳಗೆ ಆನ್ ಲೈನ್ ನಲ್ಲಿರು ಲಿಂಕನಲ್ಲಿ ಸಲ್ಲಿಸುವುವದು. ಪಾತ್ರದ ಮೂಲಕ ಅಥವಾ  ಇ - ಮೇಲ್ ಮೂಲಕ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.



KSFC ಆಕ್ಷೇಪಣೆ ಲಿಂಕ್ ,KSFC ತಾತ್ಕಾಲಿಕ ಕೀ ಉತ್ತರ



KSFC ತಾತ್ಕಾಲಿಕ ಕೀ ಉತ್ತರ:

ಇಲ್ಲಿ ಕ್ಲಿಕ್ ಮಾಡಿ

KSFC ಆಕ್ಷೇಪಣೆ ಲಿಂಕ್:

ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್:

ಇಲ್ಲಿ ಕ್ಲಿಕ್ ಮಾಡಿ

WhatsApp channel

Join Now

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.