Header Ads

Header ADS

KUWSDB RECRUITMENT ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೇಮಕಾತಿಗಳು2024 /Kea ನೇಮಕಾತಿಗಳು

 KUWSDB RECRUITMENT/KEA RECRUITMENT


KUWSDB RECRUITMENT/KEA RECRUITMENT

ಸಂಕ್ಷಿಪ್ತ ಮಾಹಿತಿ

 ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರ ಖಾಲಿ ಇರುವ 50 ಸಹಾಯಕರು ಸಹಾಯಕ ಇಂಜಿನಿಯರ್ ಸಿವಿಲ್ 14 ಸಿ ಗ್ರೂಪ್ ಹುದ್ದೆಗಳು ನೇರ ನೇಮಕಾತಿ K E A , ರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. 

ಶೈಕ್ಷಣಿಕ ವಿವರ: 

1.ಸಹಾಯಕ ಇಂಜಿನಿಯರ್ ಸಿವಿಲ್

ಅಭ್ಯರ್ಥಿಯು ಭಾರತದಲ್ಲಿ  ಕಾನೂನು ಸ್ಥಾಪಿಸಲ್ಪಟ್ಟ  ವಿಶ್ವವಿದ್ಯಾಲಯದಿಂದ BE/B.Tech ಇಂಜಿನಿಯರಿಂಗ್ ಪದವಿಯನ್ನು ಸಿವಿಲ್ ವಿಭಾಗದಲ್ಲಿ ಪಡೆದಿರಬೇಕು.

2. ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ)

    ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಬಿಕಾಂ(B.Com) ಪದವಿ ಪಡೆದಿರಬೇಕು.

ಪಿಂಚಣಿ ಸೌಲಭ್ಯ: 

ಸರ್ಕಾರ ಆದೇಶ ಸಂಖ್ಯೆ: ಎಫ್ ಡಿ ( ಎಸ್ ಪಿ ಎಲ್) 4 ಪಿಇಟಿ 2005, ದಿನಾಂಕ: 31.3.2006 ರಂತೆ

ವಯೋಮಿತಿ:

 ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿದ ತಕ್ಕದ್ದು  ಹಾಗೂ ಗರಿಷ್ಠ  ವಯೋಮಿತಿಯನ್ನು ಮೀರಿರಬಾರದು.


ಶುಲ್ಕ : ಆನ್ ಲೈನ್ ಮೂಲಕ ಶುಲ್ಕ ಪಾವತಿಸಬಹುದಾಗಿರುತ್ತದೆ.



ಪ್ರಮುಖ ದಿನಾಂಕಗಳು:

 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :10-02-2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 18-3-2024
ಶುಲ್ಕವನ್ನು ಪಾವತಿ ಮಾಡುವ ಕೊನೆಯ ದಿನಾಂಕ: 14-03-2024

Important links


ಅಧಿಸೂಚನೆ:

ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್:

ಇಲ್ಲಿ ಕ್ಲಿಕ್ ಮಾಡಿ

ವೆಬ್ಸೈಟ್ ಲಿಂಕ್:

ಇಲ್ಲಿ ಕ್ಲಿಕ್ ಮಾಡಿ




ಅರ್ಜಿ ಸಲ್ಲಿಸುವ ವಿಧಾನ: 

KEA ಪ್ರಾಧಿಕಾರದ ವೆಬ್ಸೈಟ್ kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ ಲೈನ್  ಮುಖಾಂತರ ಅರ್ಜಿ ಭರ್ತಿ ಮಾಡಬೇಕು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ , ಪ್ರತ್ಯೇಕ ಅರ್ಜಿಯಲ್ಲಿ ಸಲ್ಲಿಸಬೇಕು ಆದರೆ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ  ಶುಲ್ಕವನ್ನು ಪಾವತಿಸಬೇಕು.
ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಭರ್ತಿ ಮಾಡುವ ಮೊದಲು ಅರ್ಹತೆಗೆ ಸಂಬಂಧಿಸಿದ ಎಲ್ಲಾ ಸೂಚನೆಗಳನ್ನು ಓದುಕೊಳ್ಳುತಕ್ಕದ್ದು ಹಾಗೂ ನೀಡಿರುವ ಸೂಚನೆ ಅನ್ವಯವಾಗಿ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು . ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಸಮಯದಲ್ಲಾದರೂ ಅಭ್ಯರ್ಥಿಯನ್ನು ರದ್ದುಗೊಳ್ಳುವುದು  ಸರ್ಕಾರಿ ಪ್ರಾಧಿಕಾರ ಸಂಸ್ಥೆಯು ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳುವುದು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.