Karnataka Land Surveyor Recruitment 2024/ ಕರ್ನಾಟಕ ಭೂಮಾಪಕರು ನೇಮಕಾತಿ 364 ಹುದ್ದೆಗಳಿಗೆ On-line ಮೂಲಕ ಅರ್ಜಿಗಳುನ್ನು ಆಹ್ವಾನಿಸಿದೆ
ಕರ್ನಾಟಕ ಭೂಮಾಪಕರು ನೇಮಕಾತಿ 2024: 364 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಮಾಹಿತಿ :
ಕರ್ನಾಟಕ ಲೋಕಸೇವಾ ಆಯೋಗವು ಸಾಮಾನ್ಯ ಸೇವೆಗಳು ಭೂದಾಖಲೆ ಮತ್ತು ಭೂಮಾಪನ ಕಂದಾಯ ವ್ಯವಸ್ಥೆಯಾ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 364
ಲ್ಯಾಂಡ್ ಸರ್ವೇಯರ್ ಹುದ್ದೆಗಳ ಭರ್ತಿ ಮಾಡಲು ಇದೀಗ ಅಧಿಸೂಚನೆ ಹೊರಡಿಸಿದ್ದು. HK ಮತ್ತು RPC ವೃಂದದ ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ On-line ಮೂಲಕ ಅರ್ಜಿಗಳುನ್ನು ಆಹ್ವಾನಿಸಿದೆ.
ಜಾಬ್ ಡೀಟೇಲ್ಸ್ :
ಹುದ್ದೆಯ ಹೆಸರು: ಭೂಮಾಪಕರುಹುದ್ದೆಯ ಸಂಖ್ಯೆ : 364
HK : 100
RPC : 200
ಸ್ಥಳ : ಕರ್ನಾಟಕ
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.ವೇತನ ಶ್ರೇಣಿ:
₹23,500-47,650ವಿದ್ಯಾ ಅರ್ಹತೆ :
ಅಭ್ಯರ್ಥಿಗಳು ಪಿ ಯು ಸಿ (ಸೈನ್ಸ್ ) ,ಬಿ ಇ (ಸಿ ವಿ ಲ್ )/ಬಿ. ಟೆಕ್ (ಸಿ ವಿ ಲ್ )/ಡಿಪ್ಲೋಮ (ಸಿವಿಲ್ ಇಂಜೆನಿಯರಿಂಗ್))ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೇ ಯಲ್ಲಿ ಪದವಿ ಪೂರ್ವ ಡಿಪ್ಲೋಮ, ಐ. ಟಿ. ಐ ಸೇರಿ ವಿವಿಧ ಅರ್ಹತೇ ಯನ್ನು ನಿಗದಿಪಡಿಸಿದ್ದು ಈ ಕುರಿತು ವಿವರವನ್ನು ಅಧಿಸೂಚನೆ ಓದಿ.
ವೇತನ ಶ್ರೇಣಿ:
₹23,500-47,650
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು.ಗರಿಷ್ಠ ವಯೋಮಿತಿ
1.ಸಾಮಾನ್ಯ ಅಭ್ಯರ್ಥಿಗಳಿಗೆ : 35 ವರ್ಷ
2.ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 38 ವರ್ಷ
3.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1 ಅಭ್ಯರ್ಥಿಗಳಿಗೆ: 40ವರ್ಷ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 11ಮಾರ್ಚ್ 2024ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10ಏಪ್ರಿಲ್ 2024
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ
ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ
ಎಸ್ಸಿ ಎಸ್ಟಿ ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ
ಕಾಮೆಂಟ್‌ಗಳಿಲ್ಲ