KAS Group A and B Recruitment 2024 KPSC/Gazetted Probationers Exam 2024
K.A.S ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ವರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ರಾಜ್ಯದಲ್ಲಿ ಗೆಜೆಟೆಡ್ ಪ್ರೊಬೇಷನರ್ (ಸ್ವರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ) ಖಾಲಿ ಇರುವ 2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು.
ಗ್ರೂಪ್ "A" ಹುದ್ದೆಗಳ ಇಲಾಖೆ ಹೆಸರುಗಳು:
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಖಜಾನೆ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ,ಒಳಾಡಳಿತ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,
ಗ್ರೂಪ್ "B" ಹುದ್ದೆಗಳ ಇಲಾಖೆ ಹೆಸರುಗಳು:
ಕಂದಾಯ ಇಲಾಖೆ (ತಹಶೀಲ್ದಾರ್ ಹುದ್ದೆ), ವಾಣಿಜ್ಯ ತೆರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಅಬಕಾರಿ ಇಲಾಖೆ, ಒಳಾಡಳಿತ ಇಲಾಖೆ(ಕಾರಾಗೃಹ), ಸಹಕಾರ ಸಂಘಗಳ ಲೆಕ್ಕಪರಿಶೋಧನಾಇಲಾಖೆ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ದಿ ಇಲಾಖೆ (ಗ್ರೇಡ್ -1), ಖಜಾನೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ (ಗ್ರೇಡ್ -2), ಇಲಾಕೆಗಳಿಗೆ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಜಾಬ್ ಡೀಟೇಲ್ಸ್:
ಹುದ್ದೆಯ ಹೆಸರು: KAS ಗ್ರೂಪ್ "A" & ಗ್ರೂಪ್ "B"ಗ್ರೂಪ್ "A"
RPC : 123
ಗ್ರೂಪ್ "B"
HK : 41
RPC : 184
ಸ್ಥಳ : ಕರ್ನಾಟಕ
ಪ್ರಮುಖ ದಿನಾಂಕಗಳು:
ಆಯ್ಕೆಯ ವಿಧಾನ:
1) ಪೂರ್ವಭಾವಿ ಪರೀಕ್ಷೆ.2) ಮುಖ್ಯ ಪರೀಕ್ಷೆ.
3) ಸಂದರ್ಶನ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯೊಮಿತಿ ಹೊಂದಿರಬೇಕುಗರಿಷ್ಟ ವಯೊಮಿತಿ :
1) ಸಾಮಾನ್ಯ ಅಭ್ಯರ್ಥಿಗಳಿಗೆ : 38 ವರ್ಷ
2) ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 41 ವರ್ಷ
3) ST/SC/CAT -1 ಅಭ್ಯರ್ಥಿಗಳಿಗೆ : 43 ವರ್ಷ
ವಿಧ್ಯಾಅರ್ಹತೆ :
ಶುಲ್ಕ:
2) ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 300/-
3) ST/SC/CAT -1 ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ಇದೆ.
ಪರೀಕ್ಷೆಯ ಪ್ರಯತ್ನಗಳು
2) ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 07 ಬಾರಿ
3) ST/SC/CAT -1 ಅಭ್ಯರ್ಥಿಗಳಿಗೆ : ಪ್ರಯತ್ನಗಳ ಮಿತಿ ಇರುವುದಿಲ್ಲ.
ಕಾಮೆಂಟ್‌ಗಳಿಲ್ಲ