KPSC Auditor and Assistant Controller Recruitment 2024: Apply for 112 Posts
KPSC-112 ಹುದ್ದೆಗಳ.ಲೆಕ್ಕಪರಿಶೋಧನಾಧಿಕಾರಿ ಮತ್ತು ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿ2024
ಕರ್ನಾಟಕ ಲೋಕಸೇವಾ ಆಯೋಗಯಿಂದ (KPSC) ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಇರುವ 112 ಗ್ರೂಪ A&B ಉಳಿಕೆ ಮೂಲ ವೃಂದದ ಮತ್ತು HK ವೃಂದದ ಲೆಕ್ಕಪರಿಶೋಧನಾಧಿಕಾರಿ ಮತ್ತು ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಜಾಬ್ ಡೀಟೇಲ್ಸ್:
ಹುದ್ದೆಯ ಹೆಸರು : ಲೆಕ್ಕಪರಿಶೋಧನಾಧಿಕಾರಿ/ ಸಹಾಯಕ ನಿಯಂತ್ರಕರು
ಹುದ್ದೆಯ ಸಂಖ್ಯೆ : 112
ಸಹಾಯಕ ನಿಯಂತ್ರಕರು ಗ್ರೂಪ್ "A" ಹುದ್ದೆಗಳು
HK : 15
RPC : 43
ಲೆಕ್ಕಪರಿಶೋಧನಾಧಿಕಾರಿ ಗ್ರೂಪ್ "B" ಹುದ್ದೆಗಳು
RPC : 54
ನೇಮಕಾತಿ ವಿಧಾನ :
1] ಪೂರ್ವಭಾವಿ ಪರೀಕ್ಷೆ (ವಸ್ತುನಿಷ್ಠ ಬಹು ಅಯ್ಕೆ ಮಾದರಿ)
2] ಮುಖ್ಯ ಪರೀಕ್ಷೆ ( ಲಿಖಿತ ಪರೀಕ್ಷೆ)
ವಯೋಮಿತಿ:
ಕನಿಷ್ಠ : 21 ವರ್ಷ
ಗರಿಷ್ಠ
1) ಸಾಮಾನ್ಯ ಅಭ್ಯರ್ಥಿಗಳಿಗೆ : 35 ವರ್ಷ
2) ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : 38 ವರ್ಷ
3) SC/ST/ CAT -1 ಅಭ್ಯರ್ಥಿಗಳಿಗೆ : 40 ವರ್ಷ
ವಿದ್ಯಾರ್ಹತೆ :
ಅಭ್ಯರ್ಥಿಯು ಈಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭಾರತ ಸರ್ಕಾರದ ಕಾನೂನು ರೀತ್ಯಾ ಸ್ಥಾಪಿಸಲ್ಟರು ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ M.Com/M.B.A ಪದವಿಯನ್ನು ಹೊಂದಿರತಕ್ಕದು.
1) ಸಾಮಾನ್ಯ ಅಭ್ಯರ್ಥಿಗಳಿಗೆ : ರೂ 600/-
2) ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ 300/-
3) ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ 50/-
4) SC/ST/ CAT -1/PwD ಅಭ್ಯರ್ಥಿಗಳಿಗೆ : ಶುಲ್ಕ ವಿನಾಯತಿ ಇದೆ.
ಶುಲ್ಕ :
1) ಸಾಮಾನ್ಯ ಅಭ್ಯರ್ಥಿಗಳಿಗೆ : ರೂ 600/-
2) ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ 300/-
3) ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ 50/-
4) SC/ST/ CAT -1/PwD ಅಭ್ಯರ್ಥಿಗಳಿಗೆ : ಶುಲ್ಕ ವಿನಾಯತಿ ಇದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ : 18-03-2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 17-04-2024
ಪೂರ್ವಭಾವಿ ಪರೀಕ್ಷೆ ದಿನಾಂಕ HK ಗ್ರೂಪ್ "A" : 16-06-2024
ಪೂರ್ವಭಾವಿ ಪರೀಕ್ಷೆ ದಿನಾಂಕ RPC ಗ್ರೂಪ್ "A/B" : 02-06-2024
ಕಾಮೆಂಟ್‌ಗಳಿಲ್ಲ